ಭಾರತಕ್ಕೆ ಹೋಗುವ ದಿನ ಹತ್ತಿರ ಬರುತ್ತಿದ್ದಂತೆ, ಮನಸ್ಸು ಬಹಳ ಚಂಚಲಗೊಳ್ಳುತ್ತಿದೆ... ಇಲ್ಲಿ ಏನೂ ಕೆಲಸ ಮಾಡಲು ಆಸಕ್ತಿಯೇ ಇಲ್ಲ... ಮುಂದಿನ ಒಂದು ತಿಂಗಳು ಹೇಗೆ ಕಳೆದು ಹೊಗುತ್ತದೆಯೊ ಗೊತ್ತಿಲ್ಲ. ಆದರೆ ಅದು ನಾನು ಹೋಗುವ ಏರ್-ಫ್ರಾನ್ಸ್ ವಿಮಾನಕ್ಕಿಂತಲೂ ಬೇಗ ಚಲಿಸುವುದು :-(
ಶಾಪಿಂಗ್ ಮುಗಿದಿದೆ... ಆದರೆ ಪ್ಯಾಕಿಂಗ್ ಇನ್ನೂ ಆರಂಭವೇ ಆಗಿಲ್ಲ :-(
6 comments:
Good man..have fun to Bangalore...aage nan kade indha Malleswaramge ondhu hai helu:-)
sure boss :-)
give me a call and drop in if you can to J P Nagar when you're here ;)
Definitely saar... sampada.net creatorna meet maaDalE bEku
Pratapa,
Eno Baridhidhya, Odhakke Aglilla...Swalpa bididsi Helthya?
kannadadalli ide guruve... You need to enable support for Asian languages .
Check this out: http://kn.wikipedia.org/wiki/Wikipedia:Kannada_Support
Post a Comment