I have always been interested in etymology. It is usually very logical in most cases. In Sanskrit, you can invariable trace it to the 'धातु'... In English, you can trace quite a lot of words to Latin and Greek roots. But what interests me is the words that people use most often without thinking ... ತಲೆ ಕಾಯಿ ಬುರುಡೆ, ಕತ್ತೆ ಬಡವ, ಮಣ್ಣು ತಿನ್ನು, ಬಡ್ಡಿ ಮಗ, ಇತ್ಯಾದಿ. ಈ ಪದಗಳು ಹೇಗೆ ಹುಟ್ಟಿದವು ? ಇದರ ಅರ್ಥ ಏನು ? ಅಥವ ಇದಕ್ಕೆ ನಿಜವಾಗಲೂ ಅರ್ಥವಿದೆಯೆ ?
ಅಲ್ಲ, ಯಾವೋನಿಗಾದ್ರು ಬಯ್ಯಬೇಕಾದರೆ ಬಡ ಕತ್ತೆಗೇಕೆ ಹೋಲಿಸುವಿಕೆ ? ಅದರಲ್ಲೂ ಕತ್ತೆ ಬಡವಾಗಿರುತ್ತೆಯೆ? ಹಾಗೆಯೇ, ಬಡ್ಡಿ ಮಗ ಎಂದರೇನರ್ಥ ? ಮಗ ಬಡ್ಡಿ ಕಟ್ಟಬೇಕೆ ಅಥವ ಕಟ್ಟಿಲ್ಲವೆ...
ನನಗೆ ಸಧ್ಯಕ್ಕೆ ಬೇರೆ ಪದಗಳು ಹೊಳೆಯುತ್ತಿಲ್ಲ. ಈ ರೀತಿಯ ಇನ್ನಿತರ ಪದಗಳು ನಿಮ್ಮ ನೆನಪಿನಲ್ಲಿದ್ದರೆ ಇಲ್ಲಿ ಸೂಚಿಸಿ...(NO PROFANITY ALLOWED)
------------------------------------------
NOTE: If you cannot read the Kannada Fonts here, please see this link for help.
3 comments:
Rocks dude!
hey,when some person works a lot then ppl laugh at him by telling "yaake neenu sumne naayi thara kelsa madthiya?...swalpa rest thago"..when dogs dont work and they spend majority of their time sleeping and searching for food,y this comparision?...hmmm!!!
Nice one :-)
Post a Comment