Thursday, October 19, 2006

ದೀಪಾವಳಿ ಶುಭಾಷಯಗಳು

ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು.


ದೀಪಾವಳಿಯಂದು ನಂದಾ ದೀಪ ಚಲನ ಚಿತ್ರದ ಈ ಸುಂದರ ಹಾಡನ್ನು ಕೇಳಲು ಮರೆಯದಿರಿ!

ಸಂಗೀತ: ಎಂ. ವೆಂಕಟರಾಜು
ಹಿನ್ನೆಲೆ ಗಾಯನ: ಎಸ್. ಜಾನಕಿ ಮತ್ತು ಪಿ. ಲೀಲ

No comments: