Friday, November 17, 2006

ಅಂತರ್ಜಾಲದ ಹೊಸ ಕನ್ನಡ ನಿಘಂಟು

ಅಂತರ್ಜಾಲದಲ್ಲಿ ಲಭ್ಯವಿದ್ದ ಕನ್ನಡ ನಿಘಂಟುಗಳಲ್ಲಿ ಹಲವಾರು ಕೊರತೆಗಳಿದ್ದವು. ಅವುಗಳನ್ನು ಬಹುಮಟ್ಟಿಗೆ ಪರಿಹರಿಸಿ ನವೀನ ಮಾದರಿಯ ಒಂದು ನಿಘಂಟನ್ನು ಬಿಡುಗಡೆ ಮಾಡಿರುವ ಬರಹ.ಕಾಂಗೆ ವಂದನೆಗಳು.


ಈ ನಿಘಂಟಿನ ವಿಷೇಶವೇನೆಂದರೆ ಇದರಲ್ಲಿ ಪದಗಳನ್ನು ಆಂಗ್ಲ ಅಥವಾ ಕನ್ನಡ ಎದಡರಲ್ಲಿಯೂ ಹುಡುಕಬಹುದು. ಎರಡೂ ಭಾಷೆಗಳ ಸಮಾನಾರ್ಥ ಪದಗಳನ್ನು ಉತ್ತರವಾಗಿ ಕೊಡುತ್ತದೆ!

ನೀವೂ ಒಮ್ಮೆ ಉಪಯೋಗಿಸಿ ನೋಡಿ!




3 comments:

ಬಾನಾಡಿ said...

ಇದೊಂದು ಉತ್ತಮ ಪ್ರಯತ್ನ ಮತ್ತು ಅದಕ್ಕೆ ನೀವು ಕೊಟ್ಟ ಪ್ರೋತ್ಸಾಹ ಇನ್ನೂ ಮೆಚ್ಚಬೇಕು. ಶಾಬಾಶ್. ಒಳ್ಳೆಯದಾಗಲಿ.

Karthik CS said...

ಹೌದು .. ಬಹಳ ಚೆನ್ನಾಗಿದೆ..

Anonymous said...

ನಮಸ್ಕಾರ ಬಹಳಷ್ಟು ದಿನಗಳಿಂದ ನಿಮ್ಮ ಬ್ಲೋಗನ್ಣು ನಾನು ಓಡುಠಿದೀನಿ ಆದರೆ ಇದೆ ಮೊದಲ ಸಾರಿಗೆ ಕನ್ನಡವ ನೋಡಿದ್ದು ಬಹಳ ಆನಂದ ವಾಯಿತು. ನಿಮ್ಮ ಬ್ಲೋಗನ್ಣು ಓದಿ ನಾನು "ಎಸ್ ಮಿನಿಸ್ಟೆರ್" ಪ್ರೋಗ್ರಾಮ್ ಅನ್ನು ನೋಡಲಾರಂಬಿಸಿದೆ. :) ನೀವು ಬರಹದ ಭಗ್ಗೆ ಹೇಳಿದಿರಿ. ನಾನು ಇನ್ನೊಂದು ಆರ್ಟಿಫೀಸಿಯಲ್ ಇಂತೆಲ್ಲಿಗೇನ್ಸೆ ಉಸೇ ಮಾಡುವ ಒಂದು ವೇಬ್ಸೀತೆ ಅನ್ನು ನೋಡಿದ್ದೀನಿ ಇಲ್ಲಿ ನಾವು ದೊಡ್ಡ ಅಕ್ಷರಗಳನ್ನು ಆಂಗ್ಲದಲ್ಲಿ ಟೈಪ್ ಮಾಡುವ ಅವಶ್ಯಕತೆ ಕೂಡ ಇಲ್ಲ. ಇದನ್ನು ನೂಡಿರಿ:
http://quillpad.in/kannada/

---ಒಂದು ಕನ್ನಡ ಪ್ರೇಮಿ ಹಾಗು ನಿಮ್ಮ ಅಭಿಮಾನಿ