Friday, October 20, 2006

ಸುಧಾ ವಾರಪತ್ರಿಕೆ ಈಗ ಅಂತರ್ಜಾಲದಲ್ಲಿ ಲಭ್ಯ



ಈ ದೀಪಾವಳಿಯ ವಿಶೇಷ ಕೊಡುಗೆಯಾಗಿ ಪ್ರಕಾಶಕರಾದ 'ದಿ ಪ್ರಿಂಟರ್ಸ್ ಮೈಸೂರ್'ರವರು ಪ್ರಖ್ಯಾತ ಸುಧಾ ಕನ್ನಡ ವಾರಪತ್ರಿಕೆಯನ್ನು ಅಂತರ್ಜಾಲದಲ್ಲಿ ಮುಕ್ತವಾಗಿ ಒದಗಿಸಿ ಕೊಟ್ಟಿದ್ದಾರೆ. ದೀಪಾವಳಿ ವಿಶೇಷ ಸಂಚಿಕೆಯನ್ನು ಓದಿ ಆನಂದಿಸಲು ಮರೆಯದಿರಿ.

No comments: