Tuesday, August 15, 2006

ಇಂದಿನ ಗೊಂದಲ

ಭಾರತದಾತ್ಮಂ ಕಂಗೆಡುತಿದೆ ಪರ
ಸಾರಸ್ವತ ಸಂಪದ ಭರದಿಂ
ತಾರಿ ಹೋಗುತಿದೆ ತಾಯ್ನಾಡಿನ ಮನ
ಏರುವಿದೆ ಸ್ವಪ್ರಯತ್ನದಿಂ

-ಪು.ತಿ.ನರಸಿಂಹಾಚಾರ್

I don't remember where I had seen this, but I found it jotted in my diary. How true it is today!

No comments: